ಅಭಿಪ್ರಾಯ / ಸಲಹೆಗಳು

ಅತಿಥಿ ಉಪನ್ಯಾಸಕರ ಆಯ್ಕೆಗಾಗಿ ಆನ್ ಲೈನ್ ಅರ್ಜಿ 2023-24

 

   

 Guest Faculty College Level Selection - Instructions  

ಕಾಲೇಜು ಹಂತದಲ್ಲಿ ಅತಿಥಿ ಉಪನ್ಯಾಸಕರ ಆಯ್ಕೆಗಾಗಿ ಅನುಮತಿಸಲಾಗಿರುವ ವಿಷಯಗಳು ಮತ್ತು ಮಾರ್ಗಸೂಚಿಗಳು:

(ಎ) ವಿಷಯಗಳು:


(i) ಕಂಪ್ಯೂಟರ್ ಸೈನ್ಸ್
(ii) ತಮಿಳು

(iii) Environmental Studies

 

(ಬಿ) ಮಾರ್ಗಸೂಚಿಗಳು

ಸುತ್ತೋಲೆ- ಕಾಲೇಜಿನ ಮಟ್ಟದಲ್ಲಿ GF ಆಯ್ಕೆಯ ದಿನಾಂಕ 20/11/2023ರ ಸುತ್ತೋಲೆ

 

(ಸಿ) ಕಾಲೇಜಿನ ಹಂತದಲ್ಲಿ ಅತಿಥಿ ಉಪನ್ಯಾಸಕರ ಆಯ್ಕೆಗೆ ಸಾಲಂಕೃತ ಸೂಚನೆಗಳು


­1. EMIS ನಲ್ಲಿ ಉಲ್ಲೇಖಿಸಲಾದ (ಮೇಲೆ (ಎ)ನಲ್ಲಿ ಪಟ್ಟಿ ಮಾಡಲಾದ) ನಿರ್ದಿಷ್ಟ ವಿಷಯಗಳಿಗೆ ಮಾತ್ರ ಕಾಲೇಜಿನ ಹಂತದಲ್ಲಿ ಆಯ್ಕೆಗೆ ಅನುಮತಿಸಲಾಗಿದೆ.
­2. ಕಾಲೇಜಿನ ಹಂತದಲ್ಲಿ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲು ಕಾಲೇಜಿನ ಸೂಚನಾ ಫಲಕದಲ್ಲಿ ಪ್ರಕಟಿಸಿ ಅರ್ಜಿ ಸಲ್ಲಿಸಲು ಕನಿಷ್ಠ 3 ದಿನಗಳ ಸಮಯಾವಕಾಶ ನೀಡಬೇಕು.
­3. ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಪಡೆಯಲು ಕ್ರಮವಹಿಸಬೇಕು.
­4. ಅಭ್ಯರ್ಥಿಯ ವಿವರಗಳನ್ನು EMIS ನಲ್ಲಿ ಭರ್ತಿಮಾಡುವುದು ಹಾಗೂ EMIS ನಲ್ಲಿ Generate ಆಗುವ ಅಂಕಗಳ ಆಧಾರದ ಮೇಲೆ ಹೆಚ್ಚಿನ ಅಂಕವನ್ನು ಪಡೆಯುವ ಅಭ್ಯರ್ಥಿಗಳನ್ನು ಲಭ್ಯವಿರುವ ಕಾರ್ಯಭಾರಕ್ಕೆ ಅನುಗುಣವಾಗಿ ಆಯ್ಕೆ ಮಾಡಿಕೊಂಡು ಆಯುಕ್ತರ ಅನುಮೋದನೆಗೆ EMIS ಮೂಲಕ ಸಲ್ಲಿಸಬೇಕು.
­5. ಅತಿಥಿ ಉಪನ್ಯಾಸಕರ ಆಯ್ಕೆಯು ಕೇಂದ್ರ ಕಚೇರಿಯಿಂದ ಆನ್‌ ಲೈನ್ ಮೂಲಕ ಅನುಮೋದನೆಗೊಂಡ ಬಳಿಕ ಅತಿಥಿ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿ ಸೇವೆ ಪಡೆಯಬೇಕು.
­6. 2023-24ನೇ ಸಾಲಿನ ಅತಿಥಿ ಉಪನ್ಯಾಸಕರ ಆಯ್ಕೆಗೆ ಈಗಾಗಲೇ ಅರ್ಜಿ ಸಲ್ಲಿಸಿ, ಕಾರಣಾಂತರಗಳಿಂದ ಕರ್ತವ್ಯ ನಿರ್ವಹಿಸದಿರುವಂತಹ ಅಭ್ಯರ್ಥಿಗಳಿಂದ ಹಾಗೂ 2023-24ನೇ ಸಾಲಿಗೆ ಅರ್ಜಿ ಸಲ್ಲಿಸದ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಪಡೆಯಬಹುದು.
­7. 2023-24 ಸಾಲಿನ ಅತಿಥಿ ಉಪನ್ಯಾಸಕರ ಆಯ್ಕೆಗೆ ಈಗಾಗಲೇ ಅರ್ಜಿ ಸಲ್ಲಿಸಿ ಕೌನ್ಸೆಲಿಂಗ್ ಮೂಲಕ ಕಾಲೇಜನ್ನು ಆಯ್ಕೆ ಮಾಡಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಂದ ಅರ್ಜಿಯನ್ನು ಸ್ವೀಕರಿಸುವಂತಿಲ್ಲ.

 

Round - 4 Guest faculty Counselling

2023-24ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ, ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ. 
Provisional Merit List for Selection of Guest Faculty 2023-24 (Round-4)
Revised Provisional Merit List for Selection of Guest Faculty 2023-24 (Round-4) 
Provisional Vacancy for Selection of GF 2023-24 (Round-4)- REVISED  
Provisional Vacancy for Selection of GUEST Librarian and Physical Director 2023-24 (Round-4)  

2023-24ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ.

Round 4 Guest Faculty Allotment List  New

Corrigendum Order Round 4

Addendum order Round 4

Regarding Guest Faculty Leave

Regrading Guest Faculty honorarium

 

  

Round 4 Guest Faculty Counselling Schedule on 15.03.2024 

Sl.No Subject Sl.N0 Team Date & Time Counselling Webex Link
1 COMMERCE 216 to 499 Team1 15.03.2024  , 10.30 am

 

Counselling Completed
2 POLITICAL SCIENCE 1285 to 1462 Team2 15.03.2024  , 10.30 am Counselling Completed
3 PHYSICS 1170 to 1284 Tems-3 15.03.2024  , 10.30 am

 

Counselling Completed
4 ECONOMICS 539 to 625 Team-4 15.03.2024  , 10.30 am

 

Counselling Completed
5 CHEMISTRY 140 to 215 Team-4
6 HINDI 788 to 830 Team-5 15.03.2024  , 10.30 am

 

 

Counselling Completed
7 ZOOLOGY 1578 to 1610 Team-5
8 PHYSICAL EDUCATION 1147 to 1169 Team-5
9 BIOTECHNOLOGY 15 to 34 Team-5
10 JOURNALISM 906 to 921 Team-5
11 BIOCHEMISTRY 1 to 14 Team-5
12 COMPUTER SCIENCE 500 to 538 Team-5
     
14 ENGLISH 643 to 772 Team2 15.03.2024  , 2.00 pm  
15 KANNADA 922 to 1022 Tems-3 15.03.2024  , 2.00 pm Counselling Completed
16 SOCIOLOGY 1496 to 1559 Team-4 15.03.2024  , 2.00 pm Counselling Completed
17 HISTORY 831 to 900 Team-4
18 PSYCOLOGY 1463 to 1475 Team-5 15.03.2024  , 2.00 pm

Counselling Completed 

 

19 LIBRARY SCIENCE 1029 to 1040 Team-5
20 SANSKRIT 1476 to 1487 Team-5
21 ELECTRONICS 632 to 642 Team-5
22 ENVIRONMENTAL SCIENCE 773 to 781 Team-5
23 SOCIAL WORK 1488 to 1495 Team-5
24 URDU 1566 to 1573 Team-5
25 MICROBIOLOGY 1140 to 1146 Team-5
26 EDUCATION 626 to 631 Team-5
27 GEOGRAPHY 782 to 787 Team-5
28 LAW 1023 to 1028 Team-5
29 TOURISM ADMINISTRATION 1560 to 1565 Team-5
30 HOME SCIENCE 901 to 905 Team-5
31 WOMEN STUDIES 1574 to 1577 Team-5
  
33 MATHEMATICS 1041 to 1139 Tems-3 15.03.2024  , 3.30 pm

 

Counselling Completed
34 BUSINESS MANAGEMENT 71 to 139 Team1 15.03.2024  , 4.00 pm

 

Counselling Completed
35 BOTANY 35 to 70 Team2 15.03.2024  , 4.00 pm

 

 

Counselling Completed

 

 

 

ಕ್ರಮ ಸಂಖ್ಯೆ

 

ಸುತ್ತೋಲೆಗಳು

 

ದಿನಾಂಕ

1 2023-24ನೇ ಶೈಕ್ಷಣಿಕ ಸಾಲಿಗೆ ಅತಿಥಿ ಉಪನ್ಯಾಸಕರ  ಆಯ್ಕೆಗೆ ಸಂಬಂಧಿಸಿದಂತೆ Online ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಿಸಿರುವ ಬಗ್ಗೆ  13/09/2023
2 2023-24ನೇ ಶೈಕ್ಷಣಿಕ ಸಾಲಿಗೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ-ಅಧಿಸೂಚನೆ    24/08/2023
3
ರಾಜ್ಯ ಮಟ್ಟದ ವಿಷಯವಾರು ಮೆರಿಟ್ ಪಟ್ಟಿ - ಕರ್ನಾಟಕದ ಉಳಿದ ಭಾಗಗಳು    
19/09/2023
4
ರಾಜ್ಯ ಮಟ್ಟದ ವಿಷಯವಾರು ಮೆರಿಟ್ ಪಟ್ಟಿ - ಕಲ್ಯಾಣ ಕರ್ನಾಟಕ  
19/09/2023
5
ಸಂಸ್ಕೃತ ಮತ್ತು ಲಲಿತಕಲಾ ಕಾಲೇಜುಗಳಿಗೆ ರಾಜ್ಯ ಮಟ್ಟದ ಅತಿಥಿ ಅಧ್ಯಾಪಕರ ಮೆರಿಟ್ ಪಟ್ಟಿ - ಕರ್ನಾಟಕದ ಉಳಿದ ಭಾಗಗಳು 
19/09/2023
6
ಸಂಸ್ಕೃತ ಮತ್ತು ಲಲಿತಕಲಾ ಕಾಲೇಜುಗಳಿಗೆ ರಾಜ್ಯ ಮಟ್ಟದ ಅತಿಥಿ ಅಧ್ಯಾಪಕರ ಮೆರಿಟ್ ಪಟ್ಟಿ - ಕಲ್ಯಾಣ ಕರ್ನಾಟಕ  
19/09/2023
7
Merit List Round 1 - Botany Subject
21/09/2023
Vacancy List - Botany Subject
 21/09/2023
9

2023-24ನೇ ಶೈಕ್ಷಣಿಕ ಸಾಲಿಗೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ 

21/09/2023
10

Merit List, Round-1, Zoology, Geography, Journolism Subjects  

24/09/2023
11

Vacancy List, Round-1, Zoology, Geography, Journolism Subjects    

24/09/2023
 12

Merit List, Round-1, Remaining 43 Subjects  

 26/09/2023
13   

Vacancy List, Round-1, Remaining 43 Subjects  

 26/09/2023
 14

Revised Merit List, Round-1, Commerce and Management Subjects  

 27/09/2023
 15

Merit List, Round-1, Fashion Technology Subjects  

 29/09/2023
16   

Vacancy List, Round-1,Fashion Technology Subjects  

 29/09/2023
17

Merit List, Round-1, Librarians and Physival Education Director 

04/10/2023
 18

Vacancy List, Round-1,Guest Librarian  

 04/10/2023
19   

Vacancy List, Round-1,Guest Physical Education Director  

 04/10/2023
20 2023-24ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಕಾಲೇಜುಗಳಲ್ಲಿನ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಅತಿಥಿ ಉಪನ್ಯಾಸಕರನ್ನು ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಳ್ಳುವ ಬಗ್ಗೆ.   06/10/2023
21 2023-24ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಕಾಲೇಜುಗಳಲ್ಲಿನ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ.   10/10/2023
22

ಅತಿಥಿ ಅಧ್ಯಾಪಕರ ಕಾಲೇಜು ಬದಲಾವಣೆಗೆ ಅವಕಾಶ ನೀಡುವ ಸುತ್ತೋಲೆ  New

Change of College Request Form

16/10/2023
23

2023-24ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಕಾಲೇಜುಗಳಲ್ಲಿನ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ. 

18/10/2023
24

2 ನೇ ಸುತ್ತಿನ ಅತಿಥಿ ಅಧ್ಯಾಪಕರ ಕೌನ್ಸೆಲಿಂಗ್ - ಸುತ್ತೋಲೆ  

23/10/2023
25  

2 ನೇ ಸುತ್ತಿನ ಕೌನ್ಸೆಲಿಂಗ್ ಮೆರಿಟ್ ಪಟ್ಟಿ  

2ನೇ ಸುತ್ತಿನ ಕೌನ್ಸೆಲಿಂಗ್ ಖಾಲಿ ಹುದ್ದೆಯ ಪಟ್ಟಿ  

 23/10/2023
26

2 ನೇ ಸುತ್ತಿನ ಕೌನ್ಸೆಲಿಂಗ್ ಮೆರಿಟ್ ಪಟ್ಟಿ 

Provisional Merit List for Selection of Guest Faculty 2023-24 (Round-2)- REVISED and UPDATED (COMMERCE and COMPUTER SCIENCE- Counseling Scheduled for 26th Oct 2023)   

 

2ನೇ ಸುತ್ತಿನ ಕೌನ್ಸೆಲಿಂಗ್ ಖಾಲಿ ಹುದ್ದೆಯ ಪಟ್ಟಿ  

Provisional Vacancy for Selection of GF 2023-24 (Round-2)- REVISED and UPDATED (COMMERCE and COMPUTER SCIENCE- Counseling Scheduled for 26th Oct 2023) 

 25/10/2023
27

2 ನೇ ಸುತ್ತಿನ ಕೌನ್ಸೆಲಿಂಗ್ ಮೆರಿಟ್ ಪಟ್ಟಿ 

Provisional Merit List for Selection of Guest Faculty 2023-24 (Round-2)- REVISED and UPDATED

(English- Counseling Scheduled for 27th Oct 2023) 

 

2ನೇ ಸುತ್ತಿನ ಕೌನ್ಸೆಲಿಂಗ್ ಖಾಲಿ ಹುದ್ದೆಯ ಪಟ್ಟಿ  

Provisional Vacancy for Selection of GF 2023-24 (Round-2)- REVISED and UPDATED

(English - Counseling Scheduled for 27th Oct 2023) 

 26/10/2023
28 

Provisional Merit List for Selection of Guest Faculty 2023-24 (Round-2)- REVISED and UPDATED

(Remaining 38 Subjects) 

 27/10/2023
 29  

Provisional Vacancy for Selection of GF 2023-24 (Round-2)- REVISED and UPDATED

(Remaining 38 Subjects) 

 27/10/2023
30

Provisional Vacancy for Selection of GF 2023-24 (Round-2)- REVISED and UPDATED

(Pyhsical Education and Library Science Subjects) 

31/10/2023
31

2023-24ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಅತಿಥಿ ಉಪನ್ಯಾಸಕರನ್ನು ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಳ್ಳುವ ಬಗ್ಗೆ.  

02/11/2023
32

2023-24ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪಥಮ ದರ್ಜೆ ಕಾಲೇಜುಗಳಲ್ಲಿನ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ,  

Guest Faculty Allotment List - ( ROUND 2)

02/11/2023
33

Guest Faculty Allotment List English Subject - ( ROUND 2)

03/11/2023
34

Provisional Merit List for Guest Faculty Counseling (Sanskrit and Fine Arts Colleges), Round-1 

06/11/2023
35

Provisional Workload for Guest Faculty Selection - Sanskrit and Fine Arts Subjects, 2023-24 

06/11/2023
 36

 Guest Faculty Allotment List - Fine Arts and Sanskrit Colleges - ( ROUND 1) 

Candidates shall report within 3 working Days (ie on or before 13.11.2023)

 09/11/2023
37 

2023-24 ನೇ ಶೈಕ್ಷಣಿಕ ಸಾಲಿನಲ್ಲಿ ಕೆಲವು ವಿಷಯಗಳ ಹೆಚ್ಚುವರಿ ಕಾರ್ಯಭಾರಕ್ಕೆ ಲಭ್ಯವಾಗದಿರುವ ಅತಿಥಿ ಉಪನ್ಯಾಸಕರನ್ನು ಸ್ಥಳೀಯವಾಗಿ ಪ್ರಾಂಶುಪಾಲರ ಹಂತದಲ್ಲಿ ಆಯ್ಕೆ ಮಾಡಿಕೊಳ್ಳುವ ಬಗ್ಗೆ. 

For following Subjects only:

1. Computer Science

2. Tamil

3. Environmental Studies

(For All other subjects Guest Faculty will be allotted through 3rd Round counselling by Head office)

 20/11/2023
 38

ಅತಿಥಿ ಅಧ್ಯಾಪಕರ ಕಾಲೇಜು ಬದಲಾವಣೆಗೆ ಅವಕಾಶ ನೀಡುವ ಸುತ್ತೋಲೆ(2ನೇ ಸುತ್ತಿನಲ್ಲಿ ಹೊಸದಾಗಿ ಆಯ್ಕೆಮಾಡಿಕೊಂಡ ಅಭ್ಯರ್ಥಿಗಳಿಗೆ ಮಾತ್ರ)  New

Change of College Request Form

 29/11/2023
39

2023-24ನೇ ಶೈಕ್ಷಣಿಕ ಸಾಲಿಗೆ ಅತಿಥಿ ಉಪನ್ಯಾಸಕರ ಆಯ್ಕೆಗೆ 3ನೇ ಸುತ್ತಿನ ಕೌನ್ಸಿಲಿಂಗ್‌ ಅನ್ನು ಆಯೋಜಿಸುವ ಬಗ್ಗೆ. New

29/11/2023
40 List of GF Candidates( Computer Science subject) Approved for Assigning Workload by Colleges 02/12/2023
41 Provisional Merit List for Selection of Guest Faculty 2023-24 (Round- 3) Counseling Scheduled for 5th & 6th Dce 2023)   New 04/12/2023
42 Provisional Vacancy for Selection of GF 2023-24 (Round-3)-  Counseling Scheduled for 5th & 6th Dce 2023)New 04/12/2023
43 REVISED Merit List for Selection of Guest Faculty 2023-24 (Round- 3)( Commerce , English, Physics,Chemistry,Mathematics subjects)  New 05/12/2023
44 REVISED Merit List for Selection of Guest Faculty 2023-24 (Round- 3)       ( 29 subjects)  New 05/12/2023
45 SELECTION of GF at COLLEGE LEVEL- Approved GF List  7th Dec 2023 07/12/2023
46 Provisional Merit List for Selection of Guest Faculty 2023-24, Round-3 (Ped and Librarians)   07/12/2023
47 Provisional Vacancies for Round-3 GF Counseling (Ped and Librarian)  07/12/2023
48 SELECTION of GF at COLLEGE LEVEL- Approved GF List (12th Dec 2023) 12/12/2023
49 SELECTION of GF at COLLEGE LEVEL- Approved GF List (18th Dec 2023) 18/12/2023
50

2023-24ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪಥಮ ದರ್ಜೆ ಕಾಲೇಜುಗಳಲ್ಲಿನ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ,  

Guest Faculty Allotment List - ( ROUND 3) 

 08/01/2024
51

2023-24ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ, ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ. New

13/03/2024
52

Provisional Merit List for Selection of Guest Faculty 2023-24 (Round-4)  New

13/03/2024
53

Revised Provisional Merit List for Selection of Guest Faculty 2023-24 (Round-4) New

14/03/2024
54 Provisional Vacancy for Selection of GF 2023-24 (Round-4)- REVISED  New 14/03/2024
55 Provisional Vacancy for Selection of GUEST Librarian and Physical Director 2023-24 (Round-4)  New 14/03/2024
56

2023-24ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ.

Round 4 Guest Faculty Allotment List  New

15/03/2024

 

                    

     

 

ಕ್ರಮ ಸಂಖ್ಯೆ

 GF Candidates Selected at Colleges Level - Approved List

(Computer Science, Evs and Tamil Subjects)

 

ದಿನಾಂಕ

1

SELECTION of GF at COLLEGE LEVEL -Approved GF List -1  02/12/2023

2

SELECTION of GF at COLLEGE LEVEL- Approved GF List -2 07/12/2023
 3 SELECTION of GF at COLLEGE LEVEL- Approved GF List -3 12/12/2023
 4 SELECTION of GF at COLLEGE LEVEL- Approved GF List -4   18/12/2023
5 SELECTION of GF at COLLEGE LEVEL- Approved GF List -5   04/01/2024
6 SELECTION of GF at COLLEGE LEVEL- Approved GF List -6  12/01/2024
7 SELECTION of GF at COLLEGE LEVEL- Approved GF List -7 New 20/01/2024

                             

 

 

                                        

ಸರ್ಕಾರಿ ಪ್ರಥಮ ದರ್ಜಿ ಕಾಲೇಜುಗಳು

  Government First Grade Colleges

ಸರ್ಕಾರಿ ಸಂಸ್ಕೃತ ಮತ್ತು ಚಿತ್ರಕಲಾ ಕಾಲೇಜುಗಳು

 Government SANSKRIT and FINE ARTS Colleges

ಅಪ್ಲಿಕೇಶನ್ ತಿದ್ದುಪಡಿ

Edit Application

ಅಪ್ಲಿಕೇಶನ್ ತಿದ್ದುಪಡಿ

Edit Application

ಸ್ವೀಕೃತಿಯನ್ನು ಡೌನ್‌ಲೋಡ್ ಮಾಡಿ

Download Acknowledgement

ಸ್ವೀಕೃತಿಯನ್ನು ಡೌನ್‌ಲೋಡ್ ಮಾಡಿ

Download Acknowledgement

ಹಳೆಯ ಅಪ್ಲಿಕೇಶನ್ ಐಡಿ ಪಡೆಯಿರಿ

Retrieve Old Application ID

ಹಳೆಯ ಅಪ್ಲಿಕೇಶನ್ ಐಡಿ ಪಡೆಯಿರಿ

Retrieve Old Application ID

 

 

 

For any queries and clarification kindly mail to : dcegf2023@gmail.com

Maithri Helpline:  1800-425-6178 & 8095556178 (Whatsapp)

Click here to Join Telegram Group - DCE Guest Faculty Group

ಇತ್ತೀಚಿನ ನವೀಕರಣ​ : 16-03-2024 05:20 PM ಅನುಮೋದಕರು: DCE


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಾಲೇಜು ಶಿಕ್ಷಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080